ad eundem gradum ಆಡ್‍ ಈಅಂಡಮ್‍ ಗ್ರೇಡಮ್‍
ಕ್ರಿಯಾವಿಶೇಷಣ
Latin

ಅದೇ ಪದವಿಗೆ–ಸೇರಿಸಿಕೊಳ್ಳಲಾಗಿ, ಸೇರಿಸಿಕೊಳ್ಳುವ ರೀತಿಯಲ್ಲಿ: he was admitted ad eundem gradum by the Bangalore University ಅವನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಅದೇ ಪದವಿಗೆ ಅಂಗೀಕರಿಸಲ್ಪಟ್ಟ.